ಕನ್ನಡದಲ್ಲಿ ಇಬ್ಬರಿಗೆ 124 ಅಂಕ

7

ಕನ್ನಡದಲ್ಲಿ ಇಬ್ಬರಿಗೆ 124 ಅಂಕ

Published:
Updated:
ಕನ್ನಡದಲ್ಲಿ ಇಬ್ಬರಿಗೆ 124 ಅಂಕ

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕರೂರು ಸರ್ಕಾರಿ ಪ್ರೌಢಶಾಲೆಯ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ಪಟ್ಟಣದ ಖಾಸಗಿ ಎಸ್‌ಇಎಸ್ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಎಂ.ಪ್ರಕೃತಿ ಬಾಗವಾಡಿ ಕನ್ನಡ ವಿಷಯದಲ್ಲಿ 125 ಕ್ಕೆ 124 ಅಂಕ ಪಡೆದಿದ್ದಾರೆ.ಹಾವೇರಿ: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಸಮೀಪದ ಕಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾವ್ಯಾ ಧೂಳಪ್ಪನವರ ಕನ್ನಡ ವಿಷಯದಲ್ಲಿ 124 ಅಂಕ ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry