ಕನ್ನಡದಲ್ಲಿ ಶ್ರುತಿ, ಹಿಂದಿಯಲ್ಲಿ ಮಧುಲತಾಗೆ ಚಿನ್ನದ ಪದಕ

7
ಪ್ರಾಕೃತ ಸಂಶೋಧನಾ ಸಂಸ್ಥೆ ಘಟಿಕೋತ್ಸವ

ಕನ್ನಡದಲ್ಲಿ ಶ್ರುತಿ, ಹಿಂದಿಯಲ್ಲಿ ಮಧುಲತಾಗೆ ಚಿನ್ನದ ಪದಕ

Published:
Updated:

ಚನ್ನರಾಯಪಟ್ಟಣ:  ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಭಾನುವಾರ ಏರ್ಪಡಿಸಿದ್ದ `8 ನೇ ಪ್ರಾಕೃತ ಪರೀಕ್ಷಾ ಘಟಿಕೋತ್ಸವ'ದಲ್ಲಿ ಪದಕ ಪಡೆದ ವಿದ್ಯಾರ್ಥಿಗಳ ವಿವರ.ಕನ್ನಡ ಮಾಧ್ಯಮ:  ಪ್ರಾಕೃತ ಪ್ರವೇಶಿಕಾ: ಹುಬ್ಬಳಿಯ ಎಂ.ಕೆ. ಶ್ರುತಿ (ಸುವರ್ಣ ಪದಕ), ದಾವಣಗೆರೆಯ ಐ.ವಿ. ಚಂದನ (ರಜತ), ರಾಯ್‌ಬಾಗ್‌ನ ತ್ರಿವೇಣಿದೇಸಾಯಿ (ಕಂಚು).ಪ್ರಾಕೃತ ಪ್ರಥಮ: ಶಿರಗುಪ್ಪಿಯ ವೈಶಾಲಿ ಎಸ್. ಚೌಗುಲೆ ( ಸುವರ್ಣ), ಮೈಸೂರಿನ ಎಂ.ಎನ್. ಗೀತಾ (ರಜತ), ಬೆಂಗಳೂರಿನ ಜಿ.ಎ. ಸರಸ್ವತಮ್ಮ (ಕಂಚು).ಪ್ರಾಕೃತ ಮಧ್ಯಮ: ಬೆಂಗಳೂರಿನ ವಿದ್ಯಾ ದೇವೇಂದ್ರ (ಸುವರ್ಣ), ತೇರದಾಳದ ಪ್ರವೀಣ ಜಿ. ಗೌಡರ (ರಜತ), ಬೆಂಗಳೂರಿನ ಎಸ್.ಬಿ. ಪದ್ಮಲೇಖಾ (ಕಂಚು).ಪ್ರಾಕೃತ ರತ್ನ: ಬೆಂಗಳೂರಿನ ಕೆ.ಆರ್. ಅರುಣ್ (ಸುವರ್ಣ), ಬೆಂಗಳೂರಿನ ಎಚ್.ಕೆ. ವಸಂತಕುಮಾರಿ (ರಜತ), ನರಗುಂದದ ಸುನಂದ ಬಿ. ರೋಖಡೆ (ಕಂಚು).ಹಿಂದಿ ಮಾಧ್ಯಮ: ಪ್ರಾಕೃತ ಪ್ರವೇಶಿಕಾ: ರಬಕವಿಯ ಮಧುಲತಾ ಪಾಟೀಲ(ಸುವರ್ಣ), ಐನಾಪುರದ ವಾಣಿ ಬನಜವಾಡ (ರಜತ), ತಾನೆಯ ಸ್ನೇಹಲ್ ಮಿಶ್ರಿಕೋಟಕರ (ಕಂಚು)ಪ್ರಾಕೃತ ಪ್ರಥಮ: ನರಗುಂದದ ಪ್ರತೀಕ್ ಪಿ. ಪಂಡಿತ್ (ಸುವರ್ಣ), ಜೊಯೂರ್‌ನ ಸಾರಿಕ ಪಿ. ದೋಶಿ (ರಜತ), ಗೋರೆಗಾಂವ್‌ನ ಪ್ರತಿಭಾ ಎ. ಜೈನ್ (ಕಂಚು)ಪ್ರಾಕೃತ ಮಾಧ್ಯಮ: ಅಕ್ಲೂಜ್‌ನ ಮಮತಾ ಸಚಿನ್ ದೋಶಿ (ಸುವರ್ಣ), ಮಾಲಾಶಿರಸ್‌ನ ಸಯಾಲಿ ವಿಂಧ್ಯಾ ದೋಶಿ (ರಜತ), ಮಾಲಾಶಿರಸ್‌ನ ದೋಶಿ, ಶಿಲ್ಪಾ ಜಿತೇಂದ್ರ (ಕಂಚು).ಪ್ರಾಕೃತ ರತ್ನ: ಮುಂಬೈನ ಗಾಂಧಿ ದೀಪಾಲಿ (ಸುವರ್ಣ), ಸೋಲಾಪುರದ ಶಾಸ್ತ್ರಿ ಮಾಧುರಿ (ರಜತ),ಕೊಲ್ಹಾಪುರದ ದೀಪಕ್ ಬಲಾಸೋ ಉಪಾಧ್ಯೆ (ಕಂಚು)2012-13ನೇ ಸಾಲಿನಲ್ಲಿ  875 ಮಂದಿ ತೇರ್ಗಡೆಯಾಗಿದ್ದಾರೆ. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ  ಸಂಸ್ಥೆಯ ನಿರ್ದೇಶಕ ಪ್ರೊ.ಜೀವೇಂಧರಕುಮಾರ ಕೆ. ಹೋತಪೇಟಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry