ಕನ್ನಡ ಕಲಿಕಾ ತರಗತಿ

ಶನಿವಾರ, ಜೂಲೈ 20, 2019
28 °C

ಕನ್ನಡ ಕಲಿಕಾ ತರಗತಿ

Published:
Updated:

ಬೆಂಗಳೂರು: ಕನ್ನಡ ಭಾಷೆಯ ಓದ-ಬರಹ ಬರದೆ ಇರುವವರಿಗೆ ಕನ್ನಡ ಪ್ರಸಾರ ಪರಿಷತ್ ವತಿಯಿಂದ ಜುಲೈ 14ರಿಂದ ಕನ್ನಡ ಕಲಿಕಾ ತರಗತಿಗಳನ್ನು ಆಯೋಜಿಸಲಾಗಿದೆ. ತರಗತಿಗಳು ಪ್ರತಿ ಭಾನುವಾರ ನಡೆಯಲಿವೆ.  ಆಸಕ್ತರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ಹಾಸ್‌ಮ್ಯಾಟ್ ಆಸ್ಪತ್ರೆಯ ಆವರಣ, ಮಗ್ರತ್ ರಸ್ತೆ, ಗರುಡಾ ಮಾಲ್ ಬಳಿ. ಹೆಚ್ಚಿನ ಮಾಹಿತಿಗೆ: 94488 78569.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry