ಕನ್ನಡ ಗಣಕ: ಉಚಿತ ಕಂಪ್ಯೂಟರ್‌ ತರಬೇತಿ

7

ಕನ್ನಡ ಗಣಕ: ಉಚಿತ ಕಂಪ್ಯೂಟರ್‌ ತರಬೇತಿ

Published:
Updated:

ಬೆಂಗಳೂರು: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರವು ನಿರುದ್ಯೋಗಿಗಳಿಗೆ, ನಗರ ಪ್ರದೇಶದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್‌ ತರಬೇತಿಯನ್ನು ಆಯೋಜಿಸಿದೆ.ತರಬೇತಿಯಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಆದ್ಯತೆ  ನೀಡಿದ್ದು, ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು  ಎಂದು ಪ್ರಕಟಣೆ ತಿಳಿಸಿದೆ.ವಿವರಗಳಿಗೆ ಸಂಪರ್ಕಿಸಿ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ನಂ.67/1, ಡಾ.ರಾಜ್‌ಕುಮಾರ್‌ ತಾಂತ್ರಿಕ ಕುಟೀರ, 6 ನೇ ಅಡ್ಡರಸ್ತೆ, 5 ನೇ ಮುಖ್ಯರಸ್ತೆ, ಮಲ್ಲೇಶ್ವರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry