ಕನ್ನಡ ನಾದ ಸೌರಭ

7

ಕನ್ನಡ ನಾದ ಸೌರಭ

Published:
Updated:ಸರಸ್ವತಿ ಸಂಗೀತ ವಿದ್ಯಾಲಯ: ಭಾನುವಾರ ಲಕ್ಷ್ಮೀ ಗೋವಿಂದ ಭಾವೆಯವರ 96ನೇ ಜಯಂತಿ ಸ್ಮರಣಾರ್ಥ ಕನ್ನಡ ನಾದ ಸೌರಭ (ಕನ್ನಡ ಸಂಗೀತ ಪ್ರಕಾರಗಳ ಸಮಗ್ರ ನೋಟದ ಸಂಗೀತೋತ್ಸವ). ಮಧ್ಯಾಹ್ನ 2.30ಕ್ಕೆ ಇಂದು ವಿಶ್ವನಾಥ್ ಅರ್ಚನಾ ಉಡುಪ, ಶಶಿಧರ್ ಕೋಟೆ ಎಂ.ಕೆ.ಜಯಶ್ರೀ, ಶಿವಮೊಗ್ಗ ಸುಬ್ಬಣ್ಣ ಎಂ.ಎ.ಮಾಲಿನಿ, ಎಚ್.ಎಸ್.ಫಲ್ಗುಣ, ಶ್ಯಾಮಲಾ ಜಿ.ಭಾವೆ ಅವರಿಂದ ಭಾವಗೀತೆ. ವಿ.ಮನೋಹರ್ (ಚಲನಚಿತ್ರ ಗೀತೆ), ಮುದ್ದುಮೋಹನ್ (ದೇವರನಾಮ) ಗಾಯನ.ಸಂಜೆ 6.45ಕ್ಕೆ ಹಿರಿಯ ಮತ್ತು ಕಿರಿಯ ಕಲಾವಿದರಿಂದ ಗಾಯನ. ಪಕ್ಕವಾದ್ಯದಲ್ಲಿ: ಗುರುನಂದನ್ ಕಲ್ಯಾಣಪುರ (ತಬಲಾ), ಎಂ.ಎ.ಕೃಷ್ಣಮೂರ್ತಿ (ಮೃದಂಗ- ಘಟ), ಅನೂರು ಅನಂತ ಕೃಷ್ಣ ಶರ್ಮಾ (ಮೃದಂಗ- ತಬಲಾ), ರಾಜೇಂದ್ರ ನಾಕೋಡ (ತಬಲಾ), ಶಶಿಭೂಷಣ್ ಗುರ್ಜರ್ (ತಬಲಾ), ಡಿ.ವಿ.ಜಗದೀಶ್ (ತಬಲಾ-ಪಕ್ವಾಜ್), ಕೆ.ಎಸ್.ರಾಜೇಶ್ ಮತ್ತು ಎಚ್.ಪಿ.ಶಿವಲಿಂಗಪ್ಪ ರಾಜಾಪುರ್ (ಬಾನ್ಸುರಿ). ಡಿ.ವಿ.ಜಗದೀಶ್ (ತಬಲಾ -ಪಕ್ವಾಜ್), ಎ.ಎಸ್.ಪ್ರಸಾದ್ (ಮ್ಯಾಂಡಲಿನ್), ಶ್ರೀನಿವಾಸ್ ಆಚಾರ್ (ಗಿಟಾರ್), ರಾಜೀವ್ ಜೋಯಿಸ್ (ಕೀಬೋರ್ಡ್), ವರದ (ರಿದಂ ಪ್ಯಾಡ್), ಲಕ್ಷ್ಮಿ ಗೋವಿಂದ (ತಾಳ)

ಸ್ಥಳ: ಗಾಯನ ಸಮಾಜ. ಕೆ.ಆರ್.ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry