ಕನ್ನಡ ಮಾಧ್ಯಮ: 3ನೇ ಸ್ಥಾನ

7

ಕನ್ನಡ ಮಾಧ್ಯಮ: 3ನೇ ಸ್ಥಾನ

Published:
Updated:
ಕನ್ನಡ ಮಾಧ್ಯಮ: 3ನೇ ಸ್ಥಾನ

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗಿಬ್ ಬಾಲಕರ  ಪ್ರೌಢಶಾಲೆಯ ನಿಶಾಂತ ಡಿ. ನಾಯ್ಕ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ್ಲ್ಲಲಿ ರಾಜ್ಯಕ್ಕೆ ಮೂರನೇ ಸ್ಥಾನ (611/625 ಅಂಕ) ಪಡೆದಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry