ಕನ್ನಡ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ನೇಮಕ

ಭಾನುವಾರ, ಜೂಲೈ 21, 2019
26 °C

ಕನ್ನಡ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ನೇಮಕ

Published:
Updated:

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ಇತ್ತೀಚೆಗೆ ನಡೆದ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡವರನ್ನು ಸಮಿತಿಯ 2011- 12ನೇ ಸಾಲಿಗೆ ಪದಾಧಿಕಾರಿಗಳಾಗಿ ನೇಮಕ ಮಾಡಿದೆ.ಗೌರವ ಅಧ್ಯಕ್ಷ- ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಅಧ್ಯಕ್ಷ- ರಾಮಣ್ಣ ಕೋಡಿಹೊಸಹಳ್ಳಿ, ಉಪಾಧ್ಯಕ್ಷ- ಸಂಪಿಗೆ ಶಿವಪ್ರಕಾಶ್,ಬಿ.ಎಂ.ನಾರಾಯಣಸ್ವಾಮಿ,  ಕಾರ್ಯಧ್ಯಕ್ಷ- ಡಾ.ಕೋ.ವೆಂ.ರಾಮಕೃಷ್ಣೇಗೌಡ, ಕೋಶಾಧ್ಯಕ್ಷ- ಎ.ಎಸ್.ನಾಗರಾಜಸ್ವಾಮಿ, ಕಾರ್ಯದರ್ಶಿ- ಕಾಂತರಾಜಪುರ ಸುರೇಶ್, ಆರ್. ಹಂಸಾ, ಮಹಿಳಾ ಸಂಚಾಲಕಿ- ಗಾಯತ್ರಿ ರಾಮಣ್ಣ, ಎಸ್.ದೇವಿ,  ಪ್ರಧಾನ ಕಾರ್ಯದರ್ಶಿ- ಎಂ.ಪ್ರಕಾಶ್‌ಮೂರ್ತಿ, ಸಂಘಟನಾ ಕಾರ್ಯಾದರ್ಶಿ- ಮಾಯಣ್ಣ, ಎ.ಶ್ರೀಲತಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry