ಕನ್ನಡ ಸಮ್ಮೇಳನಕ್ಕೆ ಬಳಿಗಾರ ಆಯ್ಕೆ

7

ಕನ್ನಡ ಸಮ್ಮೇಳನಕ್ಕೆ ಬಳಿಗಾರ ಆಯ್ಕೆ

Published:
Updated:

ಬೆಂಗಳೂರು: ಇದೇ 29ರಿಂದ ಎರಡು ದಿನಗಳ ಕಾಲ ನಡೆಯುವ ಕೇರಳ ರಾಜ್ಯ 5ನೇ ಕನ್ನಡ ಸಮ್ಮೇಳನ ಮತ್ತು ಕೇರಳ - ಕರ್ನಾಟಕ ಉತ್ಸವದ ಸರ್ವಾಧ್ಯಕ್ಷರಾಗಿ ಕೆಎಎಸ್ ಅಧಿಕಾರಿ ಡಾ.ಮನು ಬಳಿಗಾರ ಆಯ್ಕೆಯಾಗಿದ್ದಾರೆ ಎಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ವರ್ಗಾವಣೆಬೆಂಗಳೂರು: ಐಎಫ್‌ಎಸ್ ಅಧಿಕಾರಿ ರಾಮಚಂದ್ರ ಅವರನ್ನು `ಕಿಯೊನಿಕ್ಸ್'ನ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry