ಶುಕ್ರವಾರ, ಮೇ 14, 2021
21 °C

ಕಪ್ಪುಗಟ್ಟಿದ ಕಂಕುಳಿಗೆ ನೀವಿಯದಿಂದ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ವಚೆ ಮತ್ತು ಸೌಂದರ್ಯರಕ್ಷಕಗಳ ಉತ್ಪಾದನ ಕಂಪೆನಿ `ನೀವಿಯ' ಇದೀಗ ಕಳೆಗುಂದಿ ಕಪ್ಪುಗಟ್ಟಿದ ಚರ್ಮವನ್ನು ಶುಭ್ರವಾಗಿಸಿ ತಾಜಾತನದ ಅನುಭವ ನೀಡುವಂತಹ ಸುಗಂಧಭರಿತ ಕ್ರೀಮ್ ಪರಿಚಯಿಸಿದೆ.`ವೈಟ್ನಿಂಗ್ ಸ್ಮೂತ್ ಸ್ಕಿನ್ ಡಿಯೊಡ್ರೆಂಟ್' ಹೆಸರಿನ ಈ ಸುಗಂಧದ್ರವ್ಯ, ತೋಳಿಲ್ಲದ ಉಡುಪುಗಳ ಬಗ್ಗೆ ವ್ಯಾಮೋಹ ಹೊಂದಿರುವ ಮಂದಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆಯಂತೆ.

ಅಂದರೆ ತೋಳಿಲ್ಲದ ಉಡುಪು ಧರಿಸುವವರು ಕಂಕುಳದಲ್ಲಿನ ಕೂದಲಿನ ನಿವಾರಣೆಗೆ ವ್ಯಾಕ್ಸಿಂಗ್, ರೇಸರ್ ಮತ್ತಿತರ ಮಾರ್ಗೋಪಾಯಗಳ ಮೊರೆಹೋಗುತ್ತಾರೆ. ಇದರಿಂದಾಗಿ ಆ ಭಾಗದ ತ್ವಚೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಇದರಿಂದಾಗಿ ಕ್ರಮೇಣ ಸ್ಲೀವ್‌ಲೆಸ್ ಉಡುಪು ಧರಿಸಲು ಮುಜುಗರಪಡುವಂತಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು `ವೈಟ್ನಿಂಗ್ ಸ್ಮೂತ್ ಸ್ಕಿನ್ ಡಿಯೊ' ಪರಿಚಯಿಸಿರುವುದಾಗಿ ಕಂಪೆನಿ ಹೇಳಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.