ಕಪ್ಪು ಹಣ: ಆದಾಯ ತೆರಿಗೆ ಇಲಾಖೆ ಕ್ರಮ

7

ಕಪ್ಪು ಹಣ: ಆದಾಯ ತೆರಿಗೆ ಇಲಾಖೆ ಕ್ರಮ

Published:
Updated:

ನವದೆಹಲಿ/ಮುಂಬೈ (ಪಿಟಿಐ): ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್ ಖಾತೆಯಲ್ಲಿ ಕಪ್ಪು ಹಣ ಇಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಹಲವು ಪ್ರಕರಣಗಳಲ್ಲಿ ಇಲಾಖೆ ಸಮನ್ಸ್ ಜಾರಿಗೊಳಿಸಿ ಶೋಧ ಕಾರ್ಯ ಆರಂಭಿಸಿದ್ದು, ಬ್ಯಾಂಕ್ ಖಾತೆದಾರರ ಪಟ್ಟಿ ಪಡೆದ ನಂತರ ಸಂಬಂಧಿಸಿದವರ ಬಳಿ ದಂಡ ವಿಧಿಸುವ ಅಧಿಕಾರಿಗಳನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಅವರು ತೆರಿಗೆ ಪಾವತಿ ಮಾಡಿದ್ದಾರೆಯೇ ಅಥವಾ ಕಪ್ಪು ಹಣಕ್ಕೆ ತೆರಿಗೆ ಸಲ್ಲಿಸಲು ಒಪ್ಪುತ್ತಾರೆಯೇ ಎನ್ನುವುದು ಗೊತ್ತಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry