ಕಪ್ಪೆ ಪ್ರಭೇದಗಳು ಪತ್ತೆ

7

ಕಪ್ಪೆ ಪ್ರಭೇದಗಳು ಪತ್ತೆ

Published:
Updated:

ಮೆಲ್ಬರ್ನ್ (ಪಿಟಿಐ):  ಬಂಡೆಗಳಲ್ಲಿ ವಾಸಿಸುವ ಎರಡು ಹೊಸ ಕಪ್ಪೆಗಳ ಪ್ರಭೇದಗಳನ್ನು ಕಂಡು ಹಿಡಿದಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ಹೊಸ ಪ್ರಭೇದಗಳನ್ನು ಕುಟಿನಿ ಬಂಡೆಗಪ್ಪೆ ಮತ್ತು ಚಿನ್ನದ ನೆತ್ತಿಯ ಬಂಡೆಗಪ್ಪೆ ಎಂದು ಹೆಸರಿಸಲಾಗಿದೆ.

ಕ್ವೀನ್ಸ್‌ಲ್ಯಾಂಡ್‌ನ ಈಶಾನ್ಯ ಭಾಗದಲ್ಲಿರುವ ಮಳೆಕಾಡುಗಳಲ್ಲಿರುವ ಕಲ್ಲಿನ ರಾಶಿಗಳಲ್ಲಿ ಈ ಕಪ್ಪೆಗಳು ಕಂಡು ಬಂದಿವೆ ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ವಿಜ್ಞಾನಿ ಡಾ. ಕಾನ್‌ರಾಡ್ ಹಾಸ್ಕಿನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry