ಕಬಡ್ಡಿ ಆಟಗಾರ ರಾಜಣ್ಣ ನಿಧನ

7

ಕಬಡ್ಡಿ ಆಟಗಾರ ರಾಜಣ್ಣ ನಿಧನ

Published:
Updated:

ಬೆಂಗಳೂರು: ಐವತ್ತು ಮತ್ತು ಅರವತ್ತರ ದಶಕದಲ್ಲಿ ಕರ್ನಾಟಕದ ಖ್ಯಾತ ಕಬಡ್ಡಿ ಆಟಗಾ ರರಾಗಿದ್ದ ಬಿ.ಆರ್. ರಾಜಣ್ಣ (68) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.ಇವರು ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಹಿಂದೆ ಬೆಂಗಳೂರು ವಿಶ್ವವಿದ್ಯಾಲಯ ತಂಡದ ನಾಯಕರೂ ಆಗಿದ್ದರು. ರಾಜ್ಯದಲ್ಲಿ ಹಲವು ಟೂರ್ನಿಗಳಲ್ಲಿ ವೈಎಫ್‌ಎ ಬೇಗೂರು ತಂಡದ ಪರ ಆಡಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಸಂತಾಪ ವ್ಯಕ್ತ ಪಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry