ಕಬಡ್ಡಿ: ಭಾರತಕ್ಕೆ ಬಂಗಾರ

ಗುರುವಾರ , ಜೂಲೈ 18, 2019
24 °C

ಕಬಡ್ಡಿ: ಭಾರತಕ್ಕೆ ಬಂಗಾರ

Published:
Updated:

ನವದೆಹಲಿ (ಪಿಟಿಐ): ಭಾರತ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳು ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ನಡೆಯುತ್ತಿರುವ 4ನೇ ಏಷ್ಯನ್ ಒಳಾಂಗಣ ಕಬಡ್ಡಿ ಟೂರ್ನಿಯಲ್ಲಿ ಬಂಗಾರ ಗೆದ್ದುಕೊಂಡವು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದೆ ಎಂದು ಚೆಫ್ ದಿ ಮಿಷನ್ ರವಿ ಕಪೂರ್ ಮಾಹಿತಿ ನೀಡಿದ್ದಾರೆ.ಕಮಲ್ ಚಾವ್ಲಾ, ಬ್ರಿಜೇಶ್ ದಾಮಿನಿ ಮತ್ತು ಆದಿತ್ಯ ಸ್ನೇಹಲ್ ಮೆಹ್ತಾ ಅವರನ್ನೊಳಗೊಂಡ ಭಾರತ ಪುರುಷರ ಸ್ನೂಕರ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಮಂಗಳವಾರ ಚಿತ್ರ ಮಗಿಮೈರಾಜ್ ಸ್ನೂಕರ್‌ನಲ್ಲಿ ಕಂಚು ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry