ಕಬಡ್ಡಿ: ಸರ್ಕಾರಿ ಕಾಲೇಜು ವಿಭಾಗೀಯ ಮಟ್ಟಕ್ಕೆ

7

ಕಬಡ್ಡಿ: ಸರ್ಕಾರಿ ಕಾಲೇಜು ವಿಭಾಗೀಯ ಮಟ್ಟಕ್ಕೆ

Published:
Updated:

ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಕಬಡ್ಡಿ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.ಈಚೆಗೆ ಕೂಡಿಗೆಯಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ, ಮಂಡ್ಯದಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆರ್ಹತೆ ಪಡೆದಿದ್ದಾರೆ. ಎಚ್.ಕೆ. ರಶ್ಮಿ, ಬಿ.ಎನ್. ಡೀಲಾಕ್ಷಿ, ಕೆ.ಎ. ವೇದಾವತಿ, ಎಚ್.ಎಸ್. ಶಿಲ್ಪಾ, ವಿದ್ಯಾ, ಪ್ರೇಮ, ಮೇಘ, ಎಸ್.ಡಿ. ಪ್ರಿಯಾಂಕ, ಎಂ.ಎಸ್. ಇಂದುಶ್ರೀ, ಡಿ.ಎಲ್. ನವ್ಯ ಕಬಡ್ಡಿ ತಂಡದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry