ಕರಕುಶಲ ವಸ್ತು ರಫ್ತು ಹೆಚ್ಚಳ

7

ಕರಕುಶಲ ವಸ್ತು ರಫ್ತು ಹೆಚ್ಚಳ

Published:
Updated:

ನವದೆಹಲಿ(ಪಿಟಿಐ): ಆಗಸ್ಟ್‌ನಲ್ಲಿ ಕರಕುಶಲ ಸರಕು ರಫ್ತು ಶೇ 10ರಷ್ಟು ಹೆಚ್ಚಿದ್ದು, 49.70 ಕೋಟಿ ಡಾಲರ್ (ರೂ2.6 ಲಕ್ಷ ಕೋಟಿ) ವಹಿವಾಟು ನಡೆದಿದೆ ಎಂದು ಕರಕುಶಲ ಸರಕು ರಫ್ತು ಉತ್ತೇಜನ ಮಂಡಳಿ (ಇಪಿಸಿಎಚ್) ಹೇಳಿದೆ.ದೇಶದಿಂದ ಶೇ 60ರಷ್ಟು ಕರಕು ಶಲ ವಸ್ತುಗಳು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗೆ ರಫ್ತಾ ಗುತ್ತವೆ. ಈ ಬಾರಿ ಚೀನಾ, ಆಫ್ರಿಕಾ ದಿಂದಲೂ ಹೆಚ್ಚಿನ  ಬೇಡಿಕೆ ಬಂದಿದೆ ಎಂದು `ಇಪಿಸಿಎಚ್~ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry