ಕರಾಟೆ ಕಲಿಕೆ ಅಗತ್ಯ

5

ಕರಾಟೆ ಕಲಿಕೆ ಅಗತ್ಯ

Published:
Updated:

ಕರಾಟೆಯನ್ನು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕಲಿಸಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ಅತ್ಯಾಚಾರಿಗಳ ಕಪಿಮುಷ್ಟಿಯಿಂದ ಬಿಡಿಸಿಕೊಂಡು ತಮ್ಮ ಮಾನ ಮತ್ತು ಪ್ರಾಣವನ್ನು ರಕ್ಷಿಸಿಕೊಳ್ಳಲು ಇದರಿಂದ ನೆರವಾಗುತ್ತದೆ.

ಕರಾಟೆಯನ್ನು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಮಾತ್ರ ಕಲಿಸುತ್ತಿರುವುದು ಸರಿಯಲ್ಲ, ಕರಾಟೆಯನ್ನು ಕಾಲೇಜು ವಿದ್ಯಾರ್ಥಿನಿಯರಿಗೂ ಕಲಿಸಬೇಕು. ಕಲಿತ ವಿದ್ಯೆ ಮರೆಯದೆ ಹೋದರೆ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗಬಹುದು ಎಂಬುದು ಕಾಲೇಜು ಉಪನ್ಯಾಸಕನಾದ ನನ್ನ ಅಭಿಪ್ರಾಯ.

-ಸಿ.ಎಸ್. ಮಂಜುನಾಥ, ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry