ಕರಾಟೆ: ಲವೀನ್‌ಗೆ ಪ್ರಥಮ ಸ್ಥಾನ

6

ಕರಾಟೆ: ಲವೀನ್‌ಗೆ ಪ್ರಥಮ ಸ್ಥಾನ

Published:
Updated:

ಬೆಂಗಳೂರು: ಕೆ.ವಿ. ಲವೀನ್‌ ಅಖಿಲ ಭಾರತ ಕರಾಟೆ ಚಾಂಪಿಯನ್‌ಷಿಪ್‌ನ ವಡೋರಿಯು ವಿಭಾಗದಲ್ಲಿ ಮೊದಲ ಸ್ಥಾನ ಗೆದ್ದುಕೊಂಡಿದ್ದಾರೆ.ಕೋರಮಂಗಲದಲ್ಲಿ ಭಾನುವಾರ ನಡೆದ ಚಾಂಪಿಯನ್‌ಷಿಪ್‌ನ 60–65 ಕೆ.ಜಿ. ದೇಹ ತೂಕದವರ ವಿಭಾಗದ ಸ್ಪರ್ಧೆಯಲ್ಲಿ ಅವರು

ಈ ಸಾಧನೆ ಮಾಡಿದರು. ಕೋಚ್‌ ಕೆ. ವಸಂತ್‌ ಪೂವಯ್ಯ ಗರಡಿಯಲ್ಲಿ ಲವೀನ್‌ ಅಭ್ಯಾಸ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry