ಕರೆಂಟ್‌ ತೆಗೆಯಲು ಹೊತ್ತು ಗೊತ್ತೂ ಬೇಡವೇ?

7

ಕರೆಂಟ್‌ ತೆಗೆಯಲು ಹೊತ್ತು ಗೊತ್ತೂ ಬೇಡವೇ?

Published:
Updated:

ಜ್ಞಾನಜ್ಯೋತಿನಗರ, ಉಲ್ಲಾಳು ಉಪನಗರ, ಮುನೇಶ್ವರನಗರ ಬಡಾವಣೆ, ಶ್ರೀಹರಿ ಲೇಔಟ್‌ನಲ್ಲಿ ಪ್ರತಿದಿನ 2–3 ಗಂಟೆ ಕಾಲ ವಿದ್ಯುತ್ ಸಂಪರ್ಕ ತೆಗೆಯುತ್ತಾರೆ. ಅದೂ ಬೆಳಗ್ಗೆ 8 ಗಂಟೆಗೆ ಹೋದ ಕರೆಂಟು ಮಧ್ಯಾಹ್ನ 2 ಗಂಟೆ ಆದರೂ ಬರುವುದಿಲ್ಲ.

ಬೆಳಗ್ಗೆ ಕೆಲಸದ ಒತ್ತಡ, ಶಾಲಾ ಕಾಲೇಜು, ಕಚೇರಿಗೆ ಹೋಗುವವರ ಧಾವಂತದ ಹೊತ್ತು. ಹೀಗಿರುವಾಗ ಇಂತಹ ಸಮಯದಲ್ಲೇ ವಿದ್ಯುತ್‌ ಕಡಿತ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಬದಲು ಬೆಸ್ಕಾಂ ಪೂರ್ವಭಾವಿಯಾಗಿ ಪತ್ರಿಕಾ ಹೇಳಿಕೆಯಾದರೂ ನೀಡಬಾರದೇ?

– ಬೆಳ್ಳಾವೆ ರಮೇಶ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry