ಕರ್ಣಾಟಕ ಬ್ಯಾಂಕ್ ರೂ. 50 ಸಾವಿರ ಕೋಟಿ ವಹಿವಾಟು

7

ಕರ್ಣಾಟಕ ಬ್ಯಾಂಕ್ ರೂ. 50 ಸಾವಿರ ಕೋಟಿ ವಹಿವಾಟು

Published:
Updated:

ಬೆಂಗಳೂರು: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್‌ನ ವಹಿವಾಟು ಹೊಸ ಮೈಲಿಗಲ್ಲು ದಾಖಲಿಸಿದ್ದು, ಇದೇ ಮೊದಲ ಬಾರಿಗೆ ರೂ. 50 ಸಾವಿರ ಕೋಟಿ ದಾಟಿದೆ.

ಈ ದಾಖಲೆ ಪ್ರಮಾಣದ ವಹಿವಾಟು ಸಾಧ್ಯವಾಗಿರುವುಕ್ಕೆ  ಗ್ರಾಹಕರು, ಷೇರುದಾರರು, ಹಿತೈಷಿಗಳ ಕೊಡುಗೆ ಮತ್ತು  ಬ್ಯಾಂಕ್ ಸಿಬ್ಬಂದಿಯ ಪರಿಶ್ರಮ ಕಾರಣ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಂ ಭಟ್ ಬಣ್ಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry