ಕರ್ತವ್ಯಕ್ಕೆ ಮರಳಲು ಕಿಂಗ್‌ಫಿಷರ್ ಮನವಿ

7

ಕರ್ತವ್ಯಕ್ಕೆ ಮರಳಲು ಕಿಂಗ್‌ಫಿಷರ್ ಮನವಿ

Published:
Updated:

ನವದೆಹಲಿ (ಪಿಟಿಐ): ಆರ್ಥಿಕವಾಗಿ ತೀವ್ರ ನಷ್ಟಕ್ಕೆ ಗುರಿಯಾಗಿ ಬೀಗಮುದ್ರೆ ಘೋಷಿಸಿರುವ ಕಿಂಗ್‌ಫಿಷರ್ ವಿಮಾನಯಾನ ಕಂಪೆನಿಯು, ಮುಷ್ಕರ ನಿರತರಾಗಿರುವ ಸಿಬ್ಬಂದಿಗೆ ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದೆ.ಕಿಂಗ್‌ಫಿಷರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರ್‌ವಾಲ್ ಅವರು ಈ ಕುರಿತು ಸಿಬ್ಬಂದಿಗೆ ಪತ್ರ ಬರೆದಿದ್ದಾರೆ. `ನಾವು ವಿಮಾನ ಹಾರಾಟ ಆರಂಭಿಸಿದ ಹೊರತು, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಸಂಕಷ್ಟವನ್ನು ಹೋಗಲಾಡಿಸಲು ನಿಮ್ಮ ಸಹಕಾರ ಅತ್ಯಗತ್ಯ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry