ಕರ್ನಾಟಕ ತಂಡಗಳಿಗೆ ಗೆಲುವು

7

ಕರ್ನಾಟಕ ತಂಡಗಳಿಗೆ ಗೆಲುವು

Published:
Updated:

ಬೆಂಗಳೂರು: ಕರ್ನಾಟಕ ತಂಡಗಳು ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ 40ನೇ ಜೂನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.ಬಾಲಕರ ವಿಭಾಗದಲ್ಲಿ ಕರ್ನಾಟಕ 25–18, 25–16, 25–11ರಲ್ಲಿ ಅಸ್ಸಾಂ ತಂಡವನ್ನು ಸೋಲಿಸಿದರೆ, ಬಾಲಕಿಯರ ತಂಡ  25–20, 29–27, 25–22ರಲ್ಲಿ ಹಿಮಾಚಲ ಪ್ರದೇಶದ ಎದುರು ಗೆಲುವು ಸಾಧಿಸಿತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry