ಗುರುವಾರ , ಮಾರ್ಚ್ 4, 2021
18 °C

ಕರ್ನಾಟಕ ಮುಖ್ಯಮಂತ್ರಿಬದಲಾವಣೆ:ಕೋರ್ ಕಮೀಟಿ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಮುಖ್ಯಮಂತ್ರಿಬದಲಾವಣೆ:ಕೋರ್ ಕಮೀಟಿ ಸಭೆ ಇಂದು

ನವದೆಹಲಿ (ಪಿಟಿಐ): ರಾಜ್ಯ ಬಿಜೆಪಿ ಶಾಸಂಗ ಪಕ್ಷದ ನಾಯಕನ ಬದಲಾವಣೆಗೆ ಇಂದು ಕೋರ್ ಕಮೀಟಿ ಸಭೆ  ಈ ಸಭೆಯಲ್ಲಿ ನಾಯಕತ್ವಬದಲಾವಣೆಯವಿಷಯಕ್ಕೆ ಅಂತಿ ಮುದ್ರೆ ಬಿಳಲಿದೆ.

ಬಿಜೆಪಿ ಅಧ್ಯಕ್ಷ ನಿತೀನ್ ಗಡ್ಕರಿ ಇಂದು ಕೊರ್ ಕಮೀಟಿ ಸಭೆಯಲ್ಲಿ  ರಾಜ್ಯ ಬಿಜೆಪಿ ಶಾಸಂಗ ಪಕ್ಷದ ನಾಯಕನ ಬದಲಾವಣೆಗೆ ಜಗದೀಶ್ ಶೆಟ್ಟರ್ ಅವರನ್ನುಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು  ಅಂತಿಮವಾಗಿ  ಘೋಸಿಸಲಾಗುತ್ತದೆ.  

ಯಡಿಯೂರಪ್ಪ ಅವರು ರಾಜ್ಯದ ಮುಖ್ಯವಾಗಿರುವಂತಹ ಖಾತೆಗಳು ಯಾರಿಗೆ ನೀಡಬೆಕು ಏನ್ನುವಂತಹ ಒಂದು ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ.

ಪಕ್ಷದಲ್ಲಿ  ಉಪಮುಖ್ಯಮಂತ್ರಿಯ ಸ್ಥಾನ ಸೃಷ್ಟಿಲಾಗಿದ್ದು ಈ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ಅಥವಾ ಗೃಹಸಚಿವ ಆರ್ ಆಶೋಕ್ ಅವರನ್ನು ನೇಮಿಸುವ ಸಂಭವವಿದೆ.

ಕೋರ್ ಕಮೀಟಿಯಸಭೆಯಲ್ಲಿ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯ ಚುನಾವಣೆಯಬಗ್ಗೆಕೂಡ ಚರ್ಚಿಸಲಾಗುತ್ತದೆ ಎಂದು ಕೋರ್ ಕಮೀಟಿಯ ಮೂಲಗಳು ತಿಳಿಸಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.