ಕಲಾಅಪ್ಸರ ಕ್ಯಾಲೆಂಡರ್

7

ಕಲಾಅಪ್ಸರ ಕ್ಯಾಲೆಂಡರ್

Published:
Updated:

ಕಳಾಮಂದಿರ್ ಹೊಸ ವರ್ಷಕ್ಕಾಗಿ ಹೊರ ತಂದ ‘ಕಲಾ ಅಪ್ಸರ’ ಕ್ಯಾಲೆಂಡರ್ ಮಹಿಳೆಯ ಭಾವನೆಗಳ ಚಿತ್ರರೂಪ. ಅನೇಕ ಅಡೆತಡೆಗಳನ್ನು ದಾಟಿ ಈ ಹಂತಕ್ಕೆ ಬಂದ ಆಧುನಿಕ ಮಹಿಳೆಯ ಪ್ರತಿಬಿಂಬ. ಇದರಲ್ಲಿ ಆಕೆಯ ಮಿಸ್ಟಿಕ್ ಮೂಡ್‌ಗಳನ್ನು ಗುರುತಿಸಬಹುದು.  ಇದನ್ನು ಹೆಸರಾಂತ ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಬಿಡುಗಡೆ ಮಾಡಿದರು.



ಕಲಾಮಂದಿರ್‌ನ ಸಿಇಒ ಕಲ್ಯಾಣ್ ಹೇಳುವಂತೆ ‘ಈ ಕ್ಯಾಲೆಂಡರ್‌ಗಳಿಗೆ ಕಿಂಗ್‌ಫಿಷರ್ ಕ್ಯಾಲೆಂಡರ್ ಸ್ಫೂರ್ತಿ. ಆದರೆ, ಕಿಂಗ್‌ಫಿಷರ್ ಕ್ಯಾಲೆಂಡರ್‌ನ ಮಾಡೆಲ್‌ಗಳು ಬಿಕಿನಿ ಹಾಕಿಕೊಂಡು ಬಂದರೆ, ಕಲಾ ಅಪ್ಸರದ ಬೆಡಗಿಯರು ಸೀರೆಗಳನ್ನು ಸುಂದರವಾಗಿ ಉಟ್ಟು, ಭಾವೋತ್ತೇಜಕ ಕಂಚುಕ ಧರಿಸಿದ್ದಾರೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry