ಶುಕ್ರವಾರ, ಮೇ 27, 2022
23 °C

ಕಲಾಕೃತಿಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಕೇಂದ್ರ ಸಂಸ್ಕೃತಿ ಸಚಿವಾಲಯ ಆಶ್ರಯದಲ್ಲಿ ಶನಿವಾರ (ಜುಲೈ 6) ಸಂಗ್ರಹಾಲಯದ ಸಭಾಂಗಣ, 49, ಅರಮನೆ ರಸ್ತೆ. ಪ್ರೊ. ಆರ್. ಶಿವಕುಮಾರ್ ನಿರ್ವಹಣೆ ಮಾಡಿರುವ `ದಿ ಲಾಸ್ಟ್ ಹಾರ್ವೆಸ್ಟ್' ಕಲಾ ಪ್ರದರ್ಶನ ಶನಿವಾರ ಸಂಜೆ 6ಕ್ಕೆ ಉದ್ಘಾಟನೆ.

ಅಧ್ಯಕ್ಷತೆ: ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್. ಅತಿಥಿಗಳು: ಮಾಜಿ ಹೆಚ್ಚುವರಿ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಮತ್ತು ಸಂಸ್ಕೃತಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಭಿಜಿತ್ ಸೇನ್ ಗುಪ್ತಾ. ಪ್ರದರ್ಶನವು ಆಗಸ್ಟ್ 14ರವರೆಗೆ ಸೋಮವಾರಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವೀಕ್ಷಣೆಗೆ ಲಭ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.