ಶುಕ್ರವಾರ, ಡಿಸೆಂಬರ್ 13, 2019
17 °C

ಕಲಾವಿದನ ಕಲ್ಪನೆಯಲ್ಲಿ 2012

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದನ ಕಲ್ಪನೆಯಲ್ಲಿ 2012

ಹೊಸವರ್ಷ ಬಂತೆಂದರೆ ಕ್ಯಾಲೆಂಡರ್ ಪರ್ವ ಶುರು. ನಟನಟಿಯರು ಕ್ಯಾಲೆಂಡರ್‌ಗೆ ವಿವಿಧ ಭಂಗಿಯಲ್ಲಿ ಪೋಸು ಕೊಟ್ಟರೆ, ಕಲಾವಿದರು ಇಸವಿಗೆ ವಿವಿಧ ಕಲ್ಪನೆಯನ್ನು ತುಂಬಿ ಚಿತ್ರಿಸುತ್ತಾರೆ.ಹೀಗೊಬ್ಬ ಕಲಾವಿದ ತನ್ನ ಕಲ್ಪನಾಲಹರಿಯಂತೆ 2012ನ್ನು ಚಿತ್ರಿಸಿದ್ದಾರೆ. ಎರಡು ಹೃದಯಗಳು ಸೇರಿ ಮಿಲನವಾಗಿ ಒಂದು ಮಗು ಜನಿಸಿ ಹಕ್ಕಿಯಂತೆ ಹಾರಾಡಿದ ಹಾಗೆ...

ಈ ರಚನೆ ಒಡಮೂಡಿದ್ದು ಹೊಯ್ಸಳನಗರ ಟಿ.ಪಾಂಡುರಂಗ ಅವರ ಕಲ್ಪನೆಯಿಂದ.

ಪ್ರತಿಕ್ರಿಯಿಸಿ (+)