ಕಲಾವಿದರ `ಲೈಮ್‌ಲೈಟ್'

7

ಕಲಾವಿದರ `ಲೈಮ್‌ಲೈಟ್'

Published:
Updated:
ಕಲಾವಿದರ `ಲೈಮ್‌ಲೈಟ್'

ಮಂಜು ಭಾಷಿಣಿ, ಸುನೇತ್ರ ಪಂಡಿತ್, ರೂಪ ಪ್ರಭಾಕರ್, ಪ್ರಶಾಂತ್ ನೀರ್ಗುಂದ್, ವೇದ ಸಾಯಿ ಹಿರೇಮಠ್- ಇದು ಧಾರಾವಾಹಿಯೊಂದರ ತಾರಾಗಣದ ಪಟ್ಟಿಯಲ್ಲ. `ಲೈಮ್ ಲೈಟ್' ಎನ್ನುವ ನಟನಾ ತರಬೇತಿ ಕೇಂದ್ರದ ರೂವಾರಿಗಳಿವರು.ಒಂದೇ ಸೂರಿನಡಿ ಹಲವು ಪ್ರದರ್ಶಕ ಕಲಾಪ್ರಕಾರಗಳನ್ನು ಒಂದುಗೂಡಿಸುವ ಕಲ್ಪನೆ `ಲೈಮ್ ಲೈಟ್'ನದ್ದು. ಇಲ್ಲಿ ಕಲೆಯ ತರಬೇತಿಯ ಜೊತೆ ಜೊತೆಗೆ ನೃತ್ಯ ಹಾಗೂ ಆಂತರಿಕ ವಿಕಸನಕ್ಕೆ ಒತ್ತು ನೀಡಲಾಗುವುದು. ಹಿರಿತೆರೆ ಹಾಗೂ ಕಿರುತೆರೆಯ ಹೆಸರಾಂತ ಕಲಾವಿದರು, ತಂತ್ರಜ್ಞರ ಮಾರ್ಗದರ್ಶನ ಇಲ್ಲಿ ದೊರೆಯಲಿದೆ.ಲೈಮ್‌ಲೈಟ್ ವಿಳಾಸ: ನಂ. 280/ವೈ, 2ನೇ ಮಹಡಿ, 1ನೇ ಮುಖ್ಯರಸ್ತೆ, ಕಾಮಾಕ್ಯ ಥಿಯೇಟರ್ ಎದುರು, ಬಸ್ ಡಿಪೋ ಪಕ್ಕ, 3ನೇ ಹಂತ, ಬನಶಂಕರಿ, ಬೆಂಗಳೂರು-85

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry