ಕಲಾವಿದರ ವರ್ಗಾವಣೆ ರದ್ದು

7

ಕಲಾವಿದರ ವರ್ಗಾವಣೆ ರದ್ದು

Published:
Updated:

ಬೆಂಗಳೂರು: ಮೈಸೂರು ರಂಗಾಯಣದ ಕಲಾವಿದರನ್ನು ಶಿವಮೊಗ್ಗ, ಧಾರವಾಡಗಳಿಗೆ ನಿಯೋಜಿಸಿದ್ದ ಕ್ರಮವನ್ನು ರದ್ದುಗೊಳಿಸಲಾಗಿದೆ.ಪುನಃ ಮೈಸೂರು ರಂಗಾಯಣದಲ್ಲಿ ವರದಿ ಮಾಡಿಕೊಳ್ಳುವಂತೆ ಅವರಿಗೆ ಆದೇಶಿಸಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry