ಕಲ್ಲಿದ್ದಲು: ಒಪ್ಪಂದ

7

ಕಲ್ಲಿದ್ದಲು: ಒಪ್ಪಂದ

Published:
Updated:

ನವದೆಹಲಿ: ದೇಶದ ವಿದ್ಯುತ್ ಯೋಜನೆಗಳಿಗೆ ಅತಿ ಶೀಘ್ರದಲ್ಲೇ ಕಲ್ಲಿದ್ದಲು ಪೂರೈಸುವ ಒಪ್ಪಂದಗಳಿಗೆ ಸಹಿ ಹಾಕಲು ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್) ಸಮ್ಮತಿಸುವುದರೊಂದಿಗೆ ವಿದ್ಯುತ್ ಕ್ಷೇತ್ರ ನಿಟ್ಟುಸಿರು ಬಿಡುವಂತಾಗಿದೆ. ಸಿಐಎಲ್‌ನ ಸಮ್ಮತಿಯು ಹೂಡಿಕೆದಾರರ ವಿಶ್ವಾಸ ವೃದ್ಧಿಗೂ ನೆರವಾಗಲಿದೆ.ವಿದ್ಯುತ್ ಕ್ಷೇತ್ರದ ಸಮಸ್ಯೆಗಳ ಅಧ್ಯಯನಕ್ಕೆ ಪ್ರಧಾನಿ ನೇಮಿಸಿದ್ದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ಬುಧವಾರ ಸಿಐಎಲ್ ಈ ಒಪ್ಪಂದಕ್ಕೆ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry