ಶುಕ್ರವಾರ, ಮೇ 14, 2021
21 °C

ಕಳಪೆ ಆಟ, ಸದುದ್ದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಶತಮಾನದಲ್ಲಿ ಆಳ್ವಿಕೆ ನಡೆಸಿದ ರೋಮನ್ ಚಕ್ರವರ್ತಿ ನೀರೋ ಕಳಪೆ ಕ್ರೀಡಾಪಟುವಾಗಿದ್ದ. ಕ್ರಿ.ಶ. 67ರಲ್ಲಿ ನಡೆದ ಒಲಿಂಪಿಕ್ ಗೇಮ್ಸನಲ್ಲಿ ಅವನು ಭಾಗವಹಿಸಿದ್ದ. ರೋಮ್ ಮತ್ತು ಗ್ರೀಸ್ ದೇಶಗಳ ನಡುವಿನ ಸೌಹಾರ್ದ ಸಂಬಂಧವನ್ನು ಉತ್ತಮಪಡಿಸಲೆಂದು ಅವನು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು. ಸ್ಪರ್ಧೆಗಳಲ್ಲಿ, ಆಟಗಳಲ್ಲಿ ಅವನು ಹಿಂದಿದ್ದರೂ ಅವನ ಉದ್ದೇಶವನ್ನು ಆಗ ಅನೇಕರು ಕೊಂಡಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.