ಕಳಪೆ ಕಾಮಗಾರಿ

7

ಕಳಪೆ ಕಾಮಗಾರಿ

Published:
Updated:

ಈಚೆಗಷ್ಟೆ ನವೀಕರಣಗೊಂಡಿರುವ ರಸ್ತೆಯ ಅವಸ್ಥೆ ಇದು.  ಯಲಹಂಕ ಎನ್.ಇ.ಎಸ್. ಆಫೀಸಿನಿಂದ ದೊಡ್ಡಬಳ್ಳಾಪುರ ಮಾರ್ಗದ ರಸ್ತೆ.   ಕಳಪೆ ಕಾಮಗಾರಿಯಿಂದಾಗಿ ಪಾದಚಾರಿ ರಸ್ತೆ  ನಡಿಗೆಗೇ ಅದುರಿದೆ.ಗುಂಡಿ ಬಿದ್ದ ಜಾಗ ಮುಚ್ಚಲು  ಕಸ ಸುರಿಯಲಾಗಿದೆ. ಎಳನೀರಿನ ಬಡ್ಡೆ ತುಂಬಿದ್ದಾರೆ.  ಮೂರು ಕಡೆಗಳಲ್ಲಿ ಪಾದಚಾರಿ ರಸ್ತೆಯ ನಡುವೆಯೇ ಹೊಂಡಗಳು ಸೃಷ್ಟಿಯಾಗಿದೆ.ಬೆಳಗಿನ ನಡಿಗೆಗೆ ಬರುವ ಹಿರಿಯರು ಬಿದ್ದರೆ ನೇರ ಸ್ವರ್ಗಕ್ಕೇ ದಾರಿ ಎಂಬಂತೆ ಆಗಿದೆ. ಸಂಬಂಧಿಸಿದವರು ದಯವಿಟ್ಟು ಗಮನಿಸುವರೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry