ಕಳೆಗಟ್ಟಿದ ಕುಸ್ತಿ...

7

ಕಳೆಗಟ್ಟಿದ ಕುಸ್ತಿ...

Published:
Updated:
ಕಳೆಗಟ್ಟಿದ ಕುಸ್ತಿ...

ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಕಾಡಸಿದ್ದೇಶ್ವರ ಜಾತ್ರೆ ಅಂಗವಾಗಿ ಬುಧವಾರ ನಡೆದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು 20,000ಕ್ಕೂ ಹೆಚ್ಚು ಜನರು ಸೇರಿದ್ದರು. ಒಟ್ಟು ಎಪ್ಪತ್ತಕ್ಕೂ ಹೆಚ್ಚು ಜೋಡಿಗಳ ನಡುವೆ ಪಂದ್ಯಗಳು ನಡೆದವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry