ಕಳ್ಳರ ಕಾಟ ತಪ್ಪಿಸಿ

7

ಕಳ್ಳರ ಕಾಟ ತಪ್ಪಿಸಿ

Published:
Updated:

ಬಾಪೂಜಿನಗರ 2ನೇ ಹಂತದಲ್ಲಿ ರಾತ್ರಿವೇಳೆ ವಾಹನಗಳು, ಅದರಲ್ಲೂ ಸೈಕಲ್‌ಗಳ ಕಳ್ಳತನ ಹೆಚ್ಚಾಗಿದೆ. ಇತ್ತೀಚೆಗೆ ಇದೇ ಬಡಾವಣೆಯಲ್ಲಿ ಬಾಗಿಲನ್ನು ಕೊರೆದು ಕಳ್ಳತನಕ್ಕೆ ಪ್ರಯತ್ನಿಸಿದ್ದೂ ಕಂಡು ಬಂದಿದೆ. ಹೀಗೆ ದಿನೇ ದಿನೇ ನಡೆಯುತ್ತಿರುವ ಹತ್ತಾರು ಘಟನೆಗಳಿಂದ ನಾಗರಿಕರು ತಲ್ಲಣಗೊಳ್ಳುವಂತಾಗಿದೆ. ಪೊಲೀಸರು ಈ ಕಡೆಗಳಲ್ಲಿ ಗಸ್ತು ತಿರುಗದಿರುವುದೇ  ಇದಕ್ಕೆ ಕಾರಣ ಎನ್ನಬಹುದು. ಆದ್ದರಿಂದ ಪೊಲೀಸ್ ಇಲಾಖೆ ಇತ್ತ ಕಡೆ ಗಮನ ಹರಿಸಬೇಕೆಂದು ಮನವಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry