ಬುಧವಾರ, ಅಕ್ಟೋಬರ್ 16, 2019
22 °C

ಕಳ್ಳಸಾಗಣೆ ತಡೆಗೆ ಕ್ರಮ

Published:
Updated:

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಜಾರಿಗೆ ಪಡಿತರ ವಿತರಣಾ ವ್ಯವಸ್ಥೆಯನ್ನು (ಟಿಪಿಡಿಎಸ್) ಕಡ್ಡಾಯವಾಗಿ ಗಣಕೀಕೃತಗೊಳಿಸುವ ನಿರ್ಧಾರದೊಂದಿಗೆ ಕೇಂದ್ರವು, ಮುಂದಿನ ಒಂದು ವರ್ಷದಲ್ಲಿ ಆಹಾರ ಧಾನ್ಯದ ಕಳ್ಳಸಾಗಣೆಯನ್ನು ಶೇ 20ರಷ್ಟು ನಿಯಂತ್ರಿಸುವ ಭರವಸೆ ವ್ಯಕ್ತಪಡಿಸಿದೆ. 

Post Comments (+)