ಕವಿ-ಕಾವ್ಯ ಪರಿಚಯ ಕಮ್ಮಟ

7

ಕವಿ-ಕಾವ್ಯ ಪರಿಚಯ ಕಮ್ಮಟ

Published:
Updated:

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಒಂದು ದಿನದ ಕವಿ ಕಾವ್ಯ ಪರಿಚಯ ಕಮ್ಮಟವನ್ನು ಸೆಪ್ಟೆಂಬರ್‌ ತಿಂಗಳ ಕೊನೆಯ ವಾರದಲ್ಲಿ  ಸಂಜಯನಗರದ ಚಂದ್ರಪ್ರಿಯಾ ರಂಗಮಂದಿರದಲ್ಲಿ ಆಯೋಜಿಸಿದೆ.ಆಸಕ್ತರು ವಿವರಗಳಿಗೆ:  ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ನಂ.5, 7 ನೇ ಮುಖ್ಯರಸ್ತೆ, 3 ನೇ ಅಡ್ಡರಸ್ತೆ, ಕೆಇಬಿ ಬಡಾವಣೆ, ಸಂಜಯನಗರ. ಮೊಬೈಲ್‌: 94490 29734, 84532 68938.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry