ಕವಿ ಭಟ್ಟಾಚಾರ್ಯ ಇನ್ನಿಲ್ಲ

ಸೋಮವಾರ, ಜೂಲೈ 22, 2019
24 °C

ಕವಿ ಭಟ್ಟಾಚಾರ್ಯ ಇನ್ನಿಲ್ಲ

Published:
Updated:

ಗುವಾಹಟಿ (ಪಿಟಿಐ):  ಅನಾರೋಗ್ಯದಿಂದ ಬಳಲುತ್ತಿದ್ದ ಅಸ್ಸಾಂನ ಖ್ಯಾತ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರೇನ್‌ ಭಟ್ಟಾಚಾರ್ಯ (80) ಬುಧವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. `ಹಿರೂ ದಾ~ ಎಂದೇ ಪ್ರಸಿದ್ಧರಾಗಿದ್ದ ಭಟ್ಟಾಚಾರ್ಯ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜೋರಾತ್‌ನಲ್ಲಿ 1932 ರಲ್ಲಿ ಜನಿಸಿದ್ದ ಅವರು,ವಿವಿಧ ಪತ್ರಿಕೆಗಳಲ್ಲಿ  ಕಾರ್ಯನಿರ್ವಹಿಸ್ದ್ದಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry