ಕಸದ ತಾಣವೀ ಪಾರ್ಕ್

ಬುಧವಾರ, ಜೂಲೈ 17, 2019
27 °C

ಕಸದ ತಾಣವೀ ಪಾರ್ಕ್

Published:
Updated:

ಜಯನಗರದಲ್ಲಿರುವ ಮಾಧವನ್ ಪಾರ್ಕ್ ಕಸದ ಗುಂಡಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿಲಾಗುತ್ತಿದೆ. ಇತ್ತೀಚೆಗೆ ಅಂದರೆ ಮಾರ್ಚ್ ಏಪ್ರಿಲ್‌ನಲ್ಲಿ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ತಂಡದಲ್ಲಿ ಬಂದ ಕೆಲಸಗಾರರು ಅಲ್ಲಿದ್ದ ಒಣ ಎಲೆಗಳನ್ನು ತೆಗೆದು ಹಾಕಿದರಷ್ಟೇ.ಆದರೆ ಪಾರ್ಕ್‌ನ ಒಂದು ಭಾಗ ಕೋತಿಗಳ ಹಾಗೂ ಮಕ್ಕಳ ಆಟದ ಸ್ಥಳವಾಗಿ ಪರಿಣಿಮಿಸಿದೆ. ಹೀಗಾಗಿ ಅಲ್ಲಿ ಮತ್ತೆ ಕಸಗಳು ತುಂಬುತ್ತಿವೆ. ಅದೂ ಅಲ್ಲದೆ ಕೆಲವರು ಕಸಗಳನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಕಸಗಳನ್ನು ಹೀಗೆ ಬೇಕಾಬಿಟ್ಟಿ ಚೆಲ್ಲುವುದರಿಂದ ಅವು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ.ಹೀಗಾಗಿ ಇನ್ನು ಮುಂದಾದರೂ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry