ಭಾನುವಾರ, ಜೂನ್ 13, 2021
24 °C

ಕಸದ ತೊಟ್ಟಿ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೀಕೆರೆಯ ಬೃಂದಾವನ ನಗರ ಎಸ್.ಬಿ.ಎಂ. ಕಾಲೋನಿಯ 3ನೇ ಅಡ್ಡರಸ್ತೆಯಲ್ಲಿ ಕೆಲ ಸ್ಥಳೀಯರು ಮನೆಯ ತ್ಯಾಜ್ಯವನ್ನು ಇಲ್ಲಿನ 41ನೇ ಸಂಖ್ಯೆಯ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಹಾಕುತ್ತಿದ್ದಾರೆ.

 

ಇದರಿಂದಾಗಿ ನಿವೇಶನದ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ರಸ್ತೆ ಸ್ವಚ್ಚಗೊಳಿಸುವ ನೌಕರರೂ ರಸ್ತೆಯ ಕಸವನ್ನು ನಿವೇಶನಕ್ಕೆ ತಂದು ಸುರಿಯುತ್ತಿದ್ದಾರೆ. ಪಾಲಿಕೆಯು ಈ ರಸ್ತೆಯಲ್ಲಿಯೇ ಕಸ ಸುರಿಯಲು ಒಂದು ತೊಟ್ಟಿಯನ್ನು ತಂದಿಡಬೇಕಾಗಿ ವಿನಂತಿ. ಕಸದ ವಿಲೇವಾರಿಯನ್ನೂ ಮಾಡಬೇಕಾಗಿ ಮನವಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.