ಕಾಂಗೊ: 50 ಮಹಿಳೆಯರ ಮೇಲೆ ಅತ್ಯಾಚಾರ

7

ಕಾಂಗೊ: 50 ಮಹಿಳೆಯರ ಮೇಲೆ ಅತ್ಯಾಚಾರ

Published:
Updated:

ನೈರೋಬಿ/ಜಿನಿವಾ (ಡಿಪಿಎ): ಕಾಂಗೊ ಯೋಧನ ಹತ್ಯೆಗೆ ಪ್ರತೀಕಾರವಾಗಿ ನಡೆದ ದಾಳಿಯಲ್ಲಿ ಸುಮಾರು 50 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಸಂಘಟನೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry