ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಮುಂದಿನ ನಡೆಯ ನೀಲ ನಕ್ಷೆ?

7

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಮುಂದಿನ ನಡೆಯ ನೀಲ ನಕ್ಷೆ?

Published:
Updated:

ನವದೆಹಲಿ (ಪಿಟಿಐ):  ಜೂನ್ 4ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಪಕ್ಷದ ಭವಿಷ್ಯದ ನಡೆ  ಕುರಿತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೀಲ ನಕ್ಷೆ ರೂಪಿಸುವ ಸಾಧ್ಯತೆ ಇದೆ. 

ಪಕ್ಷ ಹಾಗೂ ಸರ್ಕಾರದಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ತಲೆದೋರಿರುವ ಬಿಕ್ಕಟ್ಟುಗಳನ್ನು ಸರಿದೂಗಿಸಿ ಪಕ್ಷವನ್ನು ಸರಿದಾರಿಗೆ ತರುವ ಕುರಿತೂ ಅವರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry