ಕಾಂಬೋಡಿಯಾ: ಹುನ್‌ ಸೆನ್‌ ಪ್ರಮಾಣ

7

ಕಾಂಬೋಡಿಯಾ: ಹುನ್‌ ಸೆನ್‌ ಪ್ರಮಾಣ

Published:
Updated:

ಫೆನಾಂಪೆನ್‌ (ಎಎಫ್‌ಪಿ): ಕಾಂಬೋಡಿಯಾ ಸಂಸತ್ತು  ಹುನ್‌ ಸೆನ್‌ ಅವರನ್ನು ಪುನಃ ಪ್ರಧಾನಿ­ಯಾಗಿ ಆಯ್ಕೆ ಮಾಡಿರುವುದ­ರಿಂದ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.ಚುನಾವಣೆ ಅಕ್ರಮಗಳ ಬಗ್ಗೆ ಈಗಾಗಲೇ ಅಸಮಾಧಾನ ಹೊಂದಿರುವ ವಿರೋಧ ಪಕ್ಷಗಳ ಪ್ರತಿಭಟನೆಯ ಬೆದರಿಕೆಯ ಮಧ್ಯೆಯೂ ಹುನ್‌ ಮರು ಆಯ್ಕೆಯಾದರು. ಹುನ್‌ ಸೆನ್‌ 28 ವರ್ಷಗಳಿಂದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry