ಕಾಟಾಚಾರದ ಕಲಾಪ

7

ಕಾಟಾಚಾರದ ಕಲಾಪ

Published:
Updated:

ಬೆಳಗಾವಿಯ ಸುವರ್ಣ ವಿಧಾನಸೌಧದ ಚೊಚ್ಚಲ ಅಧಿವೇಶನದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಯಾವುದೇ ವಿಷಯ ಚರ್ಚಿಸಲಿಲ್ಲ. ಇದರಿಂದ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಜನ ನಿರೀಕ್ಷೆ ಇಟ್ಟುಕೊಂಡ್ದ್ದಿದುದು  ಸಂಪೂರ್ಣ ಹುಸಿಯಾಗಿದ್ದು `ಕುಡುಕರ ಕೈಯಲ್ಲಿ ಕೂಸು ಕೊಟ್ಟಂತೆ ಆಯಿತು'.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry