ಕಾಡಾನೆ ದಾಳಿ: ರಾಗಿ ಬೆಳೆ ನಾಶ

7

ಕಾಡಾನೆ ದಾಳಿ: ರಾಗಿ ಬೆಳೆ ನಾಶ

Published:
Updated:

ಮಾಗಡಿ: ಕಾಡಾನೆಗಳ ಹಾವಳಿ ಯಿಂದ ತೆನೆಭರಿತ ರಾಗಿ ಬೆಳೆ ನಾಶ ವಾಗಿರುವ ಘಟನೆ ಬೆಳಗುಂಬ ಗ್ರಾ.ಪಂ ವ್ಯಾಪ್ತಿಯ ಬಂಟರಕುಪ್ಪೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.ಮುನಿವೆಂಕಟಯ್ಯ, ಸುರೇಶ, ಕೆಂಪಮ್ಮ ರೈತರಿಗೆ ಸೇರಿದ್ದ ತೆನೆಭರಿತ ರಾಗಿಮೆದೆಗಳನ್ನು ಐದು ಕಾಡಾನೆಗಳು ನಾಶ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry