ಬುಧವಾರ, ಅಕ್ಟೋಬರ್ 16, 2019
22 °C

ಕಾಡಾನೆ ಸಾವು

Published:
Updated:

ಎಚ್.ಡಿ.ಕೋಟೆ:  ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ದೇವದಾಸ್ ಎನ್ನುವವರ ಜಮೀನಿನಲ್ಲಿ ತಂತಿ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಗುಲಿ ಹೆಣ್ಣಾನೆಯೊಂದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ರಾಗಿ ಹೊಲಕ್ಕೆ ನುಗ್ಗಿದ 29 ವರ್ಷದ ಈ ಕಾಡಾನೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ಮೃತಪಟ್ಟಿದೆ.

Post Comments (+)