ಕಾನ್ ವಿರುದ್ಧ ತನಿಖೆ ಕೈಬಿಟ್ಟ ಪೊಲೀಸರು

7

ಕಾನ್ ವಿರುದ್ಧ ತನಿಖೆ ಕೈಬಿಟ್ಟ ಪೊಲೀಸರು

Published:
Updated:

ಲಿಲೆ (ಫ್ರಾನ್ಸ್) (ಎಎಫ್‌ಪಿ):  ವಾಷಿಂಗ್ಟನ್‌ನಲ್ಲಿ 2010ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಎಫ್) ಮಾಜಿ ಮುಖ್ಯಸ್ಥ  ಸ್ಟ್ರಾಸ್ ಕಾನ್ ಮೇಲಿನ ಆರೋಪದ ತನಿಖೆಯನ್ನು ಕೈಬಿಟ್ಟಿರುವುದಾಗಿ ಫ್ರಾನ್ಸ್‌ನ ಪ್ರಾಸಿಕ್ಯೂಟರ್ಸ್‌ ಮಂಗಳವಾರ ಹೇಳಿದ್ದಾರೆ.ಯಾವುದೇ ಅಪರಾಧ ಎಸಗಿಲ್ಲ ಎಂದು ಸ್ಟ್ರಾಸ್ ಕಾನ್ ಹೇಳಿಕೆ ನೀಡಿದ್ದರು. ಕಾನ್ ಅಧಿಕಾರದಲ್ಲಿದ್ದ ಅವಧಿಯಲ್ಲೇ ಈ ಪ್ರಕರಣ ನಡೆದಿತ್ತು ಎಂದು ವರದಿಯಾಗಿತ್ತು.ಅತ್ಯಾಚಾರಕ್ಕೆ ಒಳಗಾಗಿದ್ದಳು ಎನ್ನಲಾದ ಮಹಿಳೆ ಫ್ರಾನ್ಸ್‌ನ ಪೊಲೀಸರಿಗೆ ಆಗಸ್ಟ್‌ನಲ್ಲಿ ಪತ್ರ ಬರೆದು ಯಾರ ವಿರುದ್ಧವೂ ಯಾವುದೇ ಆರೋಪ ಹೊರಿಸುವುದಿಲ್ಲ ಎಂದು ತಿಳಿಸಿದ್ದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry