ಕಾಫಿ ರಫ್ತು ಹೆಚ್ಚಳ

7

ಕಾಫಿ ರಫ್ತು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಕಾಫಿ ರಫ್ತು ಪ್ರಮಾಣವು ಆಗಸ್ಟ್ ತಿಂಗಳಲ್ಲಿ ಶೇ 17ರಷ್ಟು ಹೆಚ್ಚಿದ್ದು, 9.18 ದಶಲಕ್ಷ ಚೀಲಗಳಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಸಂಘಟನೆ (ಐಸಿಒ) ಹೇಳಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 60 ಕೆ.ಜಿ ತೂಕದ 7.83 ದಶಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry