ಕಾಬೂಲ್‌ನಲ್ಲಿ ದಾಳಿ: 3 ಭಾರತೀಯರ ಸಾವು

ಬುಧವಾರ, ಜೂಲೈ 17, 2019
26 °C

ಕಾಬೂಲ್‌ನಲ್ಲಿ ದಾಳಿ: 3 ಭಾರತೀಯರ ಸಾವು

Published:
Updated:

ನವದೆಹಲಿ (ಪಿಟಿಐ): ಆಘ್ಫಾನಿಸ್ತಾನದ ಕಾಬೂಲ್‌ನಲ್ಲಿ ತಾಲಿಬಾನ್ ಉಗ್ರರು ಬುಧವಾರ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 3 ಭಾರತೀಯರು ಮೃತಪಟ್ಟರು.ನ್ಯಾಟೊ ಮೈತ್ರಿಪಡೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕಂಪೆನಿಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದರು.ನಂತರ ಭದ್ರತಾ ಪಡೆಯ ಯೋಧರು 40 ನಿಮಿಷ ಕಾಲ ಹೋರಾಟ ನಡೆಸಿ ಎಲ್ಲಾ ದಾಳಿಕೋರರನ್ನು ಹತ್ಯೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry