ಶನಿವಾರ, ಡಿಸೆಂಬರ್ 7, 2019
25 °C

ಕಾಮಗಾರಿ ಈ ಪರಿ

Published:
Updated:
ಕಾಮಗಾರಿ ಈ ಪರಿ

ಹಸಿರುಬಣ್ಣದ ಲೋಹದ ತಡೆಗಳ ಹಿಂದೆ ಮೆಟ್ರೊ ರೈಲು ಸಾಗಲು ಮಾರ್ಗ ನಿರ್ಮಾಣವಾಗುತ್ತಿರುವ ಪರಿಯ ಅರಿವೇ ನಿತ್ಯ ಸಂಚರಿಸುವವರಿಗೆ ಇರುವುದಿಲ್ಲ. ಟ್ರಾಫಿಕ್ ಜಂಜಡದಲ್ಲಿ ನಿಧಾನಕ್ಕೆ ತೆವಳುವ ಪರಿಸ್ಥಿತಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವವರಿಗೆ ಅಲ್ಲೇನು ನಡೆಯುತ್ತಿದೆ ಎಂಬುದು ಗೊತ್ತಾಗಲಿಕ್ಕೆ ಸಾಧ್ಯವೂ ಇಲ್ಲವೆನ್ನಿ. ಮಂಜು ಕವಿದ ಬೆಳಗಲ್ಲಿ ವಿಶ್ವೇಶ್ವರಯ್ಯ ಟವರ್ ಮೇಲೆ ನಿಂತು ನಡೆಯುತ್ತಿರುವ ಕಾಮಗಾರಿಗಳನ್ನೆಲ್ಲಾ ಕಣ್ತುಂಬಿಕೊಂಡರೆ ಹೇಗಿದ್ದೀತು? ಇಲ್ಲಿ ನೋಡಿ... ಮೆಟ್ರೊ ಕಾಮಗಾರಿ ಸಾಗಿರುವುದು ಈ ಪರಿ. 

        

ಪ್ರತಿಕ್ರಿಯಿಸಿ (+)