ಕಾಮಧೇನು ಇಸ್ಪಾಟ್: ಸ್ಟ್ರಕ್ಚರಲ್ ಸ್ಟೀಲ್ ರಾಜ್ಯ ಮಾರುಕಟ್ಟೆಗೆ
ಬೆಂಗಳೂರು: ಕಟ್ಟಡ ನಿರ್ಮಾಣ ವಲಯದಲ್ಲಿ ಬಳಸಲಾಗುವ ಟಿಎಂಟಿ ಸ್ಟೀಲ್ ಬಾರ್ ತಯಾರಿಕೆಯ ಪ್ರಮುಖ ಕಂಪನಿ ಕಾಮಧೇನು ಇಸ್ಪಾಟ್ ಸ್ಟೀಲ್, ರಾಜ್ಯದ ಮಾರುಕಟ್ಟೆಗೆ ಸ್ಟ್ರಕ್ಚರಲ್ ಸ್ಟೀಲ್ ಬಿಡುಗಡೆ ಮಾಡಿದೆ.
ಸುಧಾರಿತ ಸ್ಟೀಲ್ ಗ್ರೇಡ್ಗಳನ್ನು ತಯಾರಿಸುವ ಸಂಸ್ಥೆಯು ಅತ್ಯುತ್ತಮ ಗುಣಮಟ್ಟದ ಸ್ಟೀಲ್ ಉತ್ಪಾದಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ ಗಣನೀಯ ಪ್ರಮಾಣದ ಮಾರುಕಟ್ಟೆ ಪಾಲು ಹೊಂದುವುದು ಕಂಪೆನಿಯ ಉದ್ದೇಶ ಎಂದು ನಿರ್ದೇಶಕ ಸುನಿಲ್ ಅಗರವಾಲ್ ತಿಳಿಸಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0