ಕಾರಿಗೆ ರಾಕೆಟ್ ಎಂಜಿನ್ ಅಳವಡಿಕೆ: ಯಶಸ್ವಿ

7

ಕಾರಿಗೆ ರಾಕೆಟ್ ಎಂಜಿನ್ ಅಳವಡಿಕೆ: ಯಶಸ್ವಿ

Published:
Updated:

ಲಂಡನ್ (ಪಿಟಿಐ): ಶಬ್ದದ ವೇಗ ಮೀರುವ ಸೂಪರ್ ಸಾನಿಕ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿರುವ ಬ್ರಿಟನ್ ಸಂಶೋಧಕರ ತಂಡವು, ಕಾರಿಗೆ ಅಳವಡಿಸಲಾಗುವ, ಗಂಟೆಗೆ 1609 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸುವ ಶಕ್ತಿ ನೀಡುವ  ರಾಕೆಟ್ ಎಂಜಿನ್ನಿನ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.ಈ ಪರೀಕ್ಷೆಯ ವೇಳೆ, ಎಂಜಿನ್‌ನಿಂದ ಮೊದಲ ಹತ್ತು ಸೆಕೆಂಡುಗಳ ಕಾಲ ದಟ್ಟ ಧೂಮ ಹೊರಬಂದು, ಶಬ್ದದ ಪ್ರಮಾಣ 186 ಡೆಸೆಬಲ್‌ಗಳನ್ನು ಮುಟ್ಟಿತು; ನ್ಯೂಕ್ವೆ ವಿಮಾನ ನಿಲ್ದಾಣದಲ್ಲಿರುವ ಬಾಂಬ್ ನಿರೋಧಕ ಕಾರ್ಯಾಗಾರದಲ್ಲಿ ಇದರ ಪರೀಕ್ಷೆ ನಡೆಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry