ಕಾರಿನ ಸ್ಟಿಯರಿಂಗ್ನಲ್ಲಿ ಅಪಾಯಕಾರಿ ಕೀಟಾಣುಗಳು?
ಲಂಡನ್ (ಪಿಟಿಐ): ಬಹುಶಃ ನೀವು ಈ ಸುದ್ದಿಯನ್ನು ಓದಿದ ನಂತರ ಕಾರು ಓಡಿಸುವಿರಾದರೆ ಖಂಡಿತಾ ಕೈಗವುಸು ಧರಿಸಿಯೇ ತೀರುತ್ತೀರಿ!
ಕಾರಿನ ಸ್ಟಿಯರಿಂಗ್ ತಿರುಗಿಸುವ ಹಿಡಿಕೆಯಲ್ಲಿ ಶೌಚಾಲಯಗಳಲ್ಲಿರುವ ಕೀಟಾಣುಗಳಿಗಿಂತ ಒಂಬತ್ತು ಪಟ್ಟು ಹೆಚ್ಚಿನ ಕೀಟಾಣುಗಳಿರುತ್ತವಂತೆ!
ಲಂಡನ್ನ ಮೇರಿ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನದಲ್ಲಿ ಈ ಅಂಶವು ವ್ಯಕ್ತವಾಗಿದೆ. ಕಾರುಗಳನ್ನು ಯಾರ್ಯಾರು ಎಷ್ಟೆಷ್ಟು ಬಾರಿ ಸ್ವಚ್ಛಗೊಳಿಸುತ್ತಾರೆ ಮತ್ತು ತಮ್ಮ ಕಾರುಗಳನ್ನು ಚಾಲನೆ ಮಾಡುವಾಗ ಏನನ್ನು ತಿನ್ನುತ್ತಾ ಕಾರುಗಳನ್ನು ಗಲೀಜು ಮಾಡಿಕೊಂಡಿರುತ್ತಾರೆ ಎಂಬ ಸಂಗತಿಯನ್ನು ಬೆನ್ನು ಹತ್ತಿದಾಗ ಈ ಅಂಶ ಕಂಡು ಬಂದಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.